ಮುಖ ಪುಟ > Cultural Studies, Dharma, Hindu, Hinduism, Religion > ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ:ಯಾರು ಹಿತವರು?

ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ:ಯಾರು ಹಿತವರು?

ವಿಜಯ ಕರ್ನಾಟಕದಲ್ಲಿ.. (೨೨-೦೬-೨೦೧೦, ಪುಟ ಸಂಖ್ಯೆ – ೦೯ )

ಸೆಕ್ಯುಲರ್ ಚಂಪಾ ಮತ್ತು ಹಿಂದುತ್ವದ ಚಿಮೂ:ಯಾರು ಹಿತವರು?

ಮಹೇಶ್ ಕುಮಾರ್. ಸಿ.ಎಸ್.

ಮುಂದೆ ಓದಿ…

Advertisements
 1. Vasanth
  ಜೂನ್ 22, 2010 ರಲ್ಲಿ 10:40 ಅಪರಾಹ್ನ

  This article is completely one sided. I think you are endorsing Hindutva.

  Like

  • Santhosh Navule
   ಜೂನ್ 23, 2010 ರಲ್ಲಿ 10:43 ಫೂರ್ವಾಹ್ನ

   Dear Vasanth

   This article does not take any stand towards Hindutva or Secularism, rather it tries to identify the problem which both parties have.

   Like

 2. ಜೂನ್ 23, 2010 ರಲ್ಲಿ 9:34 ಫೂರ್ವಾಹ್ನ

  Dear Vasanth,
  Please read this article once again, and then comment with the references, which points supports the Hindutva? This article especially fourth paragraph says that there is no single entity called “Hinduism”. How can it is endorsing Hindutva?

  with regards,
  Praveen

  Like

 3. Mahesh Kumar CS
  ಜೂನ್ 23, 2010 ರಲ್ಲಿ 12:58 ಅಪರಾಹ್ನ

  ಗೆಳಯರಾದ ವಸಂತ್
  ನಿಮ್ಮ ಪ್ರತಿಕಿಯೆಗೆ ಧನ್ಯವಾದ
  1.ನಾನು ನನ್ನ ಲೇಖನದಲ್ಲಿ ಇಟ್ಟಿರುವುದು ಒಂದು ಬೌದ್ಧಿಕ ಸಂವಾದ ಅದನ್ನು ನೀವು ಐಡಿಯಾಲಾಜಿಕಲ್ ಚರ್ಚೆ ಎಂಬಂತೆ ಭಾವಿಸಿದ್ದೀರಿ ಎನಿಸುತ್ತದೆ. ಐಡಿಯಾಲಾಜಿಕಲ್ ಚರ್ಚೆಯಲ್ಲಿ ಮಾತ್ರ , ನೀವು ಯಾರ ಪರವಿದ್ದೀರಿ( ಜಾತಿ, ರಿಲಿಜನ್ನು, ರಾಜಕೀಯ ಪಕ್ಷ , ಲಿಂಗ ಇತ್ಯಾದಿ)ಎಂಬ ವಿಷಯ ಮುಖ್ಯವಾಗುತ್ತದೆ. ಆದರೆ ಭೌದ್ಧಿಕ ಸಂವಾದಲ್ಲಿ ಒಂದು ವಾದದಲ್ಲಿ ತರ್ಕ, ಸಮರ್ಪಕತೆ ಎಷ್ಟು ಎನ್ನುವುಬು ಮಾತ್ರ ಮುಖ್ಯವಾಗಬೇಕು. ಹಾಗಾಗೀ ನನ್ನ ವಾದದ ಎನಾದರು ಸಮಸ್ಯೆ, ತಪ್ಪು ತಿಳುವಳಿಕೆ ಇದ್ದರೆ ಅದನ್ನು ಗುರುತಿಸಿ. ಅಲ್ಲಿಂದ ನಮ್ಮ ಚರ್ಚೆಯನ್ನು ಬೌದ್ಧಿಕವಾಗಿ ಬೆಳೆಸೋಣ
  2.ಚಿದಾನಂದ ಮೂರ್ತಿಯವರನ್ನಾಗಲಿ ಅಥವಾ ಚಂಪಾ ಅವರನ್ನಾಗಲಿ ವಹಿಸಿಕೊಳ್ಳುವ ಅಥವಾ ತಿರಸ್ಕರಿಸುವ ಇರಾದೇ ನನ್ನ ಲೇಖನದಲ್ಲಿಲ್ಲ ಎಂಬುದೇ ನನ್ನ ನಂಬಿಕೆ. ಅವರ ವಾದಗಳಲ್ಲಿ ಸರಿಯಾದ ವಾದಗಳಿದ್ದರೆ ಯಾರನ್ನು ಸ್ವೀಕರಿಸಬೇಕು ಎನ್ನುವ ಪ್ರಶ್ನೆಯು ಬರುವುದೇ ಇಲ್ಲ. ಹಾಗಾಗಿ ಒಂದು ಪಕ್ಷ ನಾವು ಚಿಮೂ ಪರ ವಿದ್ದರು ಸಹ ನಾವೇಕೆ ಅವರ ಪರ ಇರಬಾರದು ಎನ್ನುವುದರ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕಾಗುವುದು.
  3.ಮತ್ತೆ ಯೋಚಿಸಿ, ಪ್ರವೀಣ್ ಮತ್ತು ಸಂತೋಷ್ ಇಬ್ಬರ ವಾದ ಮತ್ತು ಪ್ರಶ್ನೆಗಳಿಗೆ ನಿಮ್ಮ ಪ್ರತಿಕ್ರಿಯೆ ಏನು ಎನ್ನುದನ್ನು ಕುತೂಹಲದಿಂದ ಕಾಯುತ್ತಿದ್ದೇನೆ
  ಸಮಯ ಸಿಕ್ಕಾಗ ನೀವು ನನಗೆ ಕರೆಮಾಡಿ ಮಾತನಾಡುವ
  ಮಹೇಶ್ ಕುಮಾರ್ ಸಿ,ಎಸ್ (98809 10113)

  Like

 4. Vasanth
  ಜುಲೈ 5, 2010 ರಲ್ಲಿ 10:50 ಫೂರ್ವಾಹ್ನ

  Sorry for delaying to respond to your comments.

  Chidandmurhty (with due respect) is always against minorities. What I like about Chandrashekar Patil is at least he is keen supporter of restoring communal harmony in society.
  If I closely go through the article that you have written in VK. I had the perception that you are somewhere endorsing hindutva. No matter. Some of the article published in Samvada by D S Nagabhusan also pointing towards ambiguity of CSLCKU in looking at our society in cultural and religious front.

  Like

  • ಜುಲೈ 7, 2010 ರಲ್ಲಿ 3:30 ಅಪರಾಹ್ನ

   Dear Vasanth,

   I appreciate your concern of maintaining communal harmony in society. I assure you that we are not against it in anyway. The researchers working in the CSLC has equal respect and objections to the positions that Chidananda Murthy, Champa and DSN take. We, as a group of scholars, do not belong to any card-carrying political or intellectual groups. This much must be clear to you by the kind of articles we have written on the blog. Be that as it may.

   It is true that Champa strives towards, to use your words, ‘restoring communal harmony in society’. We do not disagree with him or your concerns at this level. Our research at CSLC Ku tries to look beyond these well-intended intentions of our scholars. We have to ask today what has these intentions contributed to our society. Our research has shown us that the well intended secular stance of these scholars is not much different from the badly constructed stance of Chi Mu kind of hindutva scholars. Knowingly or unknowingly, they both have damaged our society. Our disagreements are pitched at this level. I won’t write more here. For further information read Rajaram Hegde’s article published on our blog today (ಭಾರತೀಯ ಬಹುಸಂಸ್ಕೃತಿಗಳು ಮತ್ತು ಸೆಕ್ಯುಲರ್ ವಾದ: ಭಾಗ -೦೧ and ೦೨). And you may also like our English blog: http://groups.yahoo.com/group/TheHeathenInHisBlindness/.

   Yours,

   Dunkin Jalki

   Like

 5. Mahesh kumar
  ಜುಲೈ 7, 2010 ರಲ್ಲಿ 3:27 ಅಪರಾಹ್ನ

  ವಸಂತ್
  ೧. ಮತ್ತೆ ನೀವು ಐಡಿಲಾಜಿಕಲ್ ಚರ್ಚೆಗೆ ಎಳೆಯುತ್ತಿದ್ದೀರಿ. ಅದರಲ್ಲಿ ನನಗೆ ಆಸಕ್ತಿ ಇಲ್ಲ. ನಾಗಭೂಷಣ್ ಹಾಗೆ ಹೇಳುತ್ತಾರೆ ಆದ್ದರಿಂದ ಸಿ,ಎಸ್,ಎಲ್,ಸಿ ಹಿಂದೂತ್ವವನ ಬೆಂಬಲಿಸುತ್ತದೆ ಎನ್ನುವ ನಿರ್ಣಯಕ್ಕೆ ನೀವು ಒಂದರೆ ಅದು ಕೇವಲ ಪೂರ್ವಗ್ರಹವಾಗುತ್ತದೆ. ಅಲ್ಲದೇ ಯಾವುದೋ ಹಿಂದಿನ ಮತ್ತು ಯಾರದೋ ನಿರ್ಣಯಗಳಿಗೆ ಅನುಗುಣವಾಗಿ ನಿಮ್ಮ ನಿರ್ಣಯಕ್ಕೆ ವಾಗಿದ್ದರೇ ಈ ನಿಶ್ಚಿತ ಲೇಖಕ್ಕೆ ನಿಮ್ಮ ಪ್ರತಿಕ್ರಿಯೆ ಯೇನು ಮತ್ತು ನಿಮ್ಮ ಸ್ವಂತ ನಿರ್ಣಯ ವೇನು ಎನ್ನುವುದು ಸ್ಪಷ್ಟವಾಗುದಿಲ್ಲ. ನಾಗಭೂಷಣರವರು ಹೇಳಿದ್ದೇಲ್ಲ ಸತ್ಯವೆಂಬಂತು ಅಲ್ಲವಲ್ಲ.
  ೨.ನಮ್ಮ ಕೇಂದ್ರವು ಹಿಂದೂತ್ಚವು ಇದೆ ಎಂದು ಭಾವಿಸ ಹಿಂದೂಯಿಸಂಮ್ಮೇ ಇಲ್ಲ ಎಂದು ವಾದಿಸುತ್ತದೆ. ಅಂದರೆಕೇಂದ್ರ ವಿಚಾರವನ್ನೆ ಅಲ್ಲಗೆಳೆಯುತ್ತದೆ, ಹಿಗೀರುವಾಗ ಹಿಂದೂತ್ವದ ಬೆಂಬೆಲಿಸುವ ಆಯಾಮ ನಮ್ಮ ಯಾವ ವಿಚಾರದಲ್ಲಿದೆ ತಿಳಿಸಿ.
  ೩. ಚಿಮೂ ಅಲ್ಪ ಸಂಖ್ಯಾತರನ್ನು ವಿರೋದಿಸುವುದರೆ ಅದನ್ನು ಹಾಗೆ ಮಾಡುವವುದು ಉತ್ತಮ ಎಂದು ನಾನೇನು ವಾದಿಸುತ್ತಿಲ್ಲ. ನನ್ನ ಲೇಖನದ ಪ್ರತಿ ಪ್ಯಾರದ ಕೂನೆಗೆ ಹಿಂದೂತ್ವ ಮತ್ತು ಸೆಕ್ಯುಲರ್ ಗಳರಡು ಸಾಮಾನಮಾಗಿ ಅಪಯಕಾರಿಯಾದದ್ದು ಎನ್ನುವುದನ್ನು ಒತ್ತಿ ಹೇಳುತ್ತಿದ್ದೇನೆ. ಸರಿಯಾಗಿ ಗಮನಿಸಿ.ಹಿಗೀರುವಾಗ ಹಿಂದೂತ್ವದ ಬೆಂಬೆಲಿಸುವ ಆಯಾಮ ನಮ್ಮ ಯಾವ ವಿಚಾರದಲ್ಲಿದೆ ತಿಳಿಸಿ.
  ಮಹೇಶ್

  Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: