ಮುಖ ಪುಟ > Cultural Studies, Culture, Dharma, Hindu, Hinduism, Religion > ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆದರದ ಸ್ವಾಗತ…

ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆದರದ ಸ್ವಾಗತ…

“Invitation  for Book Release Function”

ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾನಿಲಯದ Research Centre Vergelijkende Cultuurwetenschap (Comparative Science of Cultures) ನ ನಿರ್ದೇಶಕರಾಗಿರುವ ಹಾಗೂ ಬಾಲು ಎಂದು ಪರಿಚಿತರಾಗಿರುವ ಪ್ರೋ. ಬಾಲಗಂಗಾಧರ ಅವರ The Heathen in his Blindness…Asia the West and the Dynamics of Religion ಪ್ರಸ್ತುತ ಸಮಾಜ ವಿಜ್ಞಾನಗಳ ಚರ್ಚೆಯಲ್ಲಿ ಪ್ರಮುಖವಾಗಿ ಕಂಡುಬರುವ ಕೃತಿಯನ್ನು “ಸ್ಮೃತಿ-ವಿಸ್ಮೃತಿ : ಭಾರತೀಯ ಸಂಸ್ಕೃತಿ” ಎಂಬ ಶೀರ್ಷಿಕೆಯಡಿ  ಕನ್ನಡಕ್ಕೆ ಅನುವಾದಿಸಿ ಪರಿಚಯಿಸುವ ಕಾರ್ಯವನ್ನು ಕುವೆಂಪು ವಿಶ್ವವಿದ್ಯಾನಿಲದಲ್ಲಿನ ಸ್ಥಳೀಯ ಸಂಸ್ಕೃತಿಗಳ ಅದ್ಯಯನ ಕೆಂದ್ರದ ನಿರ್ದೇಶಕರಾಗಿರುವ ಪ್ರೊ. ರಾಜಾರಾಮ ಹೆಗಡೆಯವರು ಮಾಡಿದ್ದಾರೆ.

ಇದರ ಬಿಡುಗಡೆ ಸಮಾರಂಭ ೨೯-೦೮-೨೦೧೦ ರವಿವಾರ ಬೆಳಗ್ಗೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಸಭಾಂಗಣದಲ್ಲಿ ನಡೆಯಲಿದೆ. ಖ್ಯಾತ ಬರಹಗಾರ ಶ್ರೀ ರವಿ ಬೆಳಗೆರೆಯವರು ಕೃತಿಯನ್ನು ಬಿಡುಗಡೆ ಮಾಡಲಿರುವರು. ಪ್ರಸ್ತಾವಿಕವಾಗಿ ಅನುವಾದಕ ರಾಜರಾಮ ಹೆಗಡೆ ಮಾತನಾಡುವರು ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಸಮಾಜಶಾಸ್ತ್ರ  ಪ್ರಾಧ್ಯಾಪಕರಾದ ಸಿವರಾಮ ಕಷ್ಣನ್ ಪುಸ್ತಕವನ್ನು ಪರಿಚಯಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ತಮಗರೆಲ್ಲರಿಗೂ ಆದರದ ಸ್ವಾಗತ.

ಸ್ಥಳೀಯ ಸಂಸ್ಕೃತಿಗಳ ಅದ್ಯಯನ ಕೆಂದ್ರ

ಕುವೆಂಪು ವಿಶ್ವವಿದ್ಯಾನಿಲಯ

ಶಂಕರಘಟ್ಟ ೫೭೭ ೪೫೧

ಹೆಚ್ಚಿನ ಮಾಹಿತಿಗಾಗಿ ಬರೆಯಿರಿ

cslcku@gmail.com


Advertisements
  1. purno87
    ಆಗಷ್ಟ್ 21, 2010 ರಲ್ಲಿ 6:16 ಅಪರಾಹ್ನ

    hi …. good writing,,,, in wait behind the visit

    Like

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: