ಮುಖ ಪುಟ > Cultural Studies, Culture, Hindu, invitation, Religion, Research Centre > “ಸ್ಮೃತಿ-ವಿಸ್ಮೃತಿ :ಒಂದು ಸಂವಾದ”

“ಸ್ಮೃತಿ-ವಿಸ್ಮೃತಿ :ಒಂದು ಸಂವಾದ”

“ಸ್ಮೃತಿ-ವಿಸ್ಮೃತಿ :ಒಂದು ಸಂವಾದ”

“ಸ್ಮೃತಿ-ವಿಸ್ಮೃತಿ :ಒಂದು ಸಂವಾದ”

Advertisements
  1. ಮಹೇಶ್
    ಡಿಸೆಂಬರ್ 31, 2010 ರಲ್ಲಿ 6:10 ಅಪರಾಹ್ನ

    ಈ ಆಚರಣೆ ದಕ್ಷಿಣ ಕನ್ನಡದಲ್ಲಷ್ಟೇ ಅಲ್ಲ ಬಯಲುಸೀಮೆಯಲ್ಲೂ ಇದೆ. ತುರುವೇಕೆರೆಯ ಬೇಟೆರಾಯಸ್ವಾಮಿಯ ರಥೋತ್ಸವದ ಹಿಂದಿನದಿನ ಈ ಆಚರಣೆ ನಡೆಯುತ್ತದೆ. ಅಲ್ಲಿ ಒಂದು ವಿಶೇಷವಿದೆ. ಅಲ್ಲಿ ಬ್ರಾಹ್ಮಣರ ಎಂಜಲೆಲೆಯ ಮೇಲೆ ಬ್ರಾಹ್ಮಣರಷ್ಟೆ ಹೊರಳುತ್ತಾರೆ (ಬೇರೆಯವರಿಗೆ ಖುಲ್ಲಂ ಅವಕಾಶವಿಲ್ಲ. ಹೂಂ ಈಗ ಅದಕ್ಕೂ ಜಾತಿ ರಾಜಕೀಯ ಬರಬಹುದು.ಬೇರೆಯವರಿಗೂ ಅವಕಾಶ ಕೊಡಿ ಎನ್ನಬಹುದೆ?) ಅದರಲ್ಲೂ ಆ ದೇವರನ್ನು ಮನೆದೇವರೆಂದು ಕೊಂಡವರು ಮಾತ್ರ ಅಂದು ಹೊರಳಲು ಅವಕಾಶವಿರುತ್ತದೆ. ಬೇರೆ ಬ್ರಾಹ್ಮಣರಿಗೆ ಊಟ ಮಾಡಲು ಅವಕಾಶವಿರುತ್ತಾದರೂ ಹೊರಳುವಿಕೆಗೆ ಅವಕಾಶವಿಲ್ಲ. ಹೊರಳಲಾಗದ ವಯಸ್ಸಾದವರು ತಲೆ ಮೇಲೆ ಎಂಜಲೆಲೆ ಹೊತ್ತು ದೇವಸ್ತಾನದ ಸುತ್ತು ಹಾಕುತ್ತಾರೆ. ನೀವು ತಿಳಿಸಿದಂತೆ ಬ್ರಾಹ್ಮಣ ಸಮಾಜದ ಎಲ್ಲ ವರ್ಗದ ಜನ ವಿದೇಶದಿಂದಲೂ ಇದಕ್ಕಾಗೆ ಬರುವ ಯುವಕರು ಇದ್ದಾರೆ.

    ಈ ಆಚರಣೆ ಬಗ್ಗೆ ವಿವಾದ ಶುರುವಾದದ್ದು ಸಿರಾದ ಬಳಿ ನಡೆಯುವ ಇಂತಹದ್ದೇ ಆಚರಣೆಯಲ್ಲಿ. ಅಲ್ಲಿ ಬ್ರಾಹ್ಮಣರ ಊಟದ ನಂತರ ಎಂಜಲೆಲೆಯ ಚೂರನ್ನಾದರೂ ಸರಿ ತಲೆಯ ಹೊರಬೇಕು ಎಂಬ ನಂಬಿಕೆ ಬೆಳೆದು ಬಂದಿದೆ ಅದನ್ನು TV9 ಒಮ್ಮೆ ಪ್ರಸಾರ ಮಾಡಿ ಅದಕ್ಕೆ ವಿರೋಧ ವ್ಯಕ್ತವಾಯಿತು. ಅಲ್ಲಿಂದ ಇ ಎಲ್ಲ ಆಚರಣೆಗಳ ಮೇಲೂ ವಿವಾದ ಎಬ್ಬಿಸಲಾಗುತ್ತಿದೆ.

    Like

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: